ನಮಿಸುವೆನು ಗುರು ನಿನಗೆ ಭಕ್ತಿ ಭಾವದಿಂದ,
ಬೆಳಗುವುದು ಜಗವೆಲ್ಲ ನಿನ್ನ ಕರುಣೆಯಿಂದ.
ಪ್ರತಿ ಮನೆಯ ಬೆಳಕಲ್ಲು ನಿನ್ನದೇ ಪ್ರತಿಬಿಂಬ,
ಪ್ರತಿ ಮಗುವ ಬದುಕಲ್ಲೂ ನೀನೇ ಆಧಾರ ಕಂಬ.
ನಿನ್ನಿಂದಲೇ ತಾನೆ ಈ ಬಂಧು ಬಳಗ,
ನಿನ್ನಿಂದಲೇ ನಾವು ಈ ದೇಶದ ಸಲಗ.
ಪ್ರತಿ ಮನುಜನ ಮನದಲ್ಲಿ ನಿನಗೆ ಮಂದಿರವಿಹುದು
ಪ್ರತಿ ದಿನಕು ಪ್ರತಿ ಕ್ಷಣಕು ನಿನ್ನ ಹೆಸರಿಹುದು.
This comment has been removed by the author.
ReplyDeleteAaseya kante orva hottu thandananthe.,
ReplyDeleteKanasukanuttha nadedananthe.,
Aaga ayithu avanige adara baarada chinthe.,
Kaanade hallake biddananthe.,
Allige mugiyithu avana kathe..
Hi frds., this is VC here..
ReplyDeletePutty, bavanegala alegalu chennagi moody baruthide.
Dayavittu munduvaresu..
All the best.
The comment(Kavana) posted earlier was writtern by my dad., thought of mentioning that..
ಧನ್ಯವಾದಗಳು vc . ಕವನ ತುಂಬಾ ಚೆನ್ನಾಗಿದೆ. ನಿನ್ನ ಹಾರೈಕೆ ಸಲಹಗೆ ನಾನು ಅಭಾರಿ.
ReplyDeleteತು೦ಬ ಒಳ್ಳೆಯ ಕವನಗಳು..............
ReplyDelete